ಇವರ ಹೆಸರು ಕೇಳಿದ್ರೆ ಸೂಪರ್ ಸ್ಟಾರ್ ಗಳೇ ಹೆದರುತ್ತಾರೆ!

ಸ್ಟಾರ್ ನಟರ ಸಿನಿಮಾಗಳಿಗೆ ಪೈರಸಿ ಕಾಟ ಹೆಚ್ಚಾಗಿದೆ. ಸಿನಿಮಾ ರಿಲೀಸ್ ಆದ ಕೂಡಲೇ ತಮಿಳು ರಾಕರ್ಸ್ ಅದನ್ನು ಪೈರಸಿ ಕಾಟ ಶುರುವಾಗಿ ಬಿಡುತ್ತದೆ. ಅವರೇನೋ ಪೈರಸಿ ಮಾಡಿ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಚಿತ್ರತಂಡ ನಷ್ಟ ಅನುಭವಿಸುತ್ತದೆ. ಈ ರಾಕರ್ಸ್ ಗಳ ಕಾಟಕ್ಕೆ ಸ್ಟಾರ್ ನಟರೇ ಹೆದರುತ್ತಾರೆ. ಇವರಿಗೆ ಕಡಿವಾಣ ಹಾಕಲು ಸಾಧ್ಯವೇ? ಇವರ ವೆಬ್ ಸೈಟನ್ನು ಕ್ಲೋಸ್ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ.  

Share this Video
  • FB
  • Linkdin
  • Whatsapp

Related Video