Asianet Suvarna News Asianet Suvarna News

ಜನರೊಂದಿಗೆ ನಾರಾಯಣನ ನೋಡಿದ ಲಕ್ಷ್ಮೀ, 'ನಾನ್ ವೆಜ್ ಬಿಟ್ಟಿದ್ದೆ'

Jan 3, 2020, 7:24 PM IST

ಬೆಂಗಳೂರು(ಜ. 03)  ಜನರೊಂದಿಗೆ ಅವನೇ ಶ್ರೀಮನ್ನಾರಾಯಣ ಸಿನಿಮಾ ವೀಕ್ಷಿಸಿದ ನಟಿ ಶಾನ್ವಿ ಶ್ರೀವಾತ್ಸವ್ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಮನ್ನಾರಾಯಣ ಹ್ಯಾಂಡ್ಸ್ ಅಪ್ ಅಪ್ ಹಾಡಿನ ಹಿಂದಿನ ಸಿಕ್ರೆಟ್

ಆ ಕಾಲದ ಜರ್ನಲಿಸ್ಟ ಆಗಿ ಪಾತ್ರ ಹೇಗೆ ಮಾಡಿದ್ರು ಎಂಬುದಕ್ಕೂ ಶಾನ್ವಿ ತಮ್ಮದೇ ದಾಟಿಯಲ್ಲಿ ಉತ್ತರಿಸಿದ್ದಾರೆ.