ಶ್ರೀ ಮುರಳಿಗೂ ಸೈರಾಗೂ ನರಸಿಂಹ ರೆಡ್ಡಿಗೂ ಇದೆ ಸಂಬಂಧ!

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾದ ಆ್ಯಕ್ಷನ್ ಟ್ರೇಲರ್ ರಿಲೀಸ್ ಆಗಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಖತ್ ಸೌಂಡ್ ಮಾಡುತ್ತಿರೋ ಭರಾಟೆ ಆಕ್ಷನ್ ಟ್ರೇಲರ್ ನಲ್ಲಿರೋ ಸ್ಪೆಷಾಲಿಟಿಗಳೇನು? ಯಾರೆಲ್ಲಾ ಇದ್ದಾರೆ ಆಕ್ಷನ್ ಟ್ರೇಲರ್ ನಲ್ಲಿ ಅನ್ನೋ ಡಿಟೇಲ್ಸ್ ಇಲ್ಲಿದೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ನಟ ಶ್ರೀ ಮುರಳಿಗೂ  ಸೈರಾ ನರಸಿಂಹ ರೆಡ್ಡಿಗೂ ಲಿಂಕ್ ಇದೆ. ಏನದು ಅಂತೀರಾ? ಈ ಸ್ಟೋರಿ ನೋಡಿ. 

First Published Oct 2, 2019, 2:03 PM IST | Last Updated Oct 2, 2019, 2:03 PM IST

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾದ ಆ್ಯಕ್ಷನ್ ಟ್ರೇಲರ್ ರಿಲೀಸ್ ಆಗಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಖತ್ ಸೌಂಡ್ ಮಾಡುತ್ತಿರೋ ಭರಾಟೆ ಆಕ್ಷನ್ ಟ್ರೇಲರ್ ನಲ್ಲಿರೋ ಸ್ಪೆಷಾಲಿಟಿಗಳೇನು? ಯಾರೆಲ್ಲಾ ಇದ್ದಾರೆ ಆಕ್ಷನ್ ಟ್ರೇಲರ್ ನಲ್ಲಿ ಅನ್ನೋ ಡಿಟೇಲ್ಸ್ ಇಲ್ಲಿದೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ನಟ ಶ್ರೀ ಮುರಳಿಗೂ  ಸೈರಾ ನರಸಿಂಹ ರೆಡ್ಡಿಗೂ ಲಿಂಕ್ ಇದೆ. ಏನದು ಅಂತೀರಾ? ಈ ಸ್ಟೋರಿ ನೋಡಿ. 

Video Top Stories