ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಹುಲಿ ಕುಣಿತ ಮಾಡಿದ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಹುಲಿ ಕುಣಿತವನ್ನು ಫೇಮಸ್ ಮಾಡಿದವರು. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹುಲಿ ವೇಷಧಾರಿಗಳೊಂದಿಗೆ ಕುಣಿದು ಸಂಭ್ರಮಿಸಿದ್ದಾರೆ. ಅವರು ಕುಣಿಯುವುದು ನೋಡಿದ್ರೆ ಎಂಥವರಿಗೂ ಕುಣಿಯಬೇಕು ಎನಿಸುವುದು ಸುಳ್ಳಲ್ಲ. 

Share this Video
  • FB
  • Linkdin
  • Whatsapp

Related Video