ಪೈರಸಿ ಕಾಟಕ್ಕೆ ‘ಪೈಲ್ವಾನ್’ 5 ಕೋಟಿ ಲಾಸ್?

ಕಿಚ್ಚ ಸುದೀಪ್ ‘ಪೈಲ್ವಾನ್’ ಖದರ್ ಜೋರಾಗಿರುವಾಗಲೇ ಪೈರಸಿ ಕಾಟ ಎದುರಾಗಿ ನಷ್ಟ ಕಂಡಿದೆ.   ಪೈಲ್ವಾನ್ ಕಲೆಕ್ಷನ್ ಮೇಲೆ ಹೊಡೆತ ಬಿದ್ದಿದೆ. ಅಂದಾಜಿನ ಪ್ರಕಾರ ಪೈರಸಿನಿಂದ 5 ಕೋಟಿ ನಷ್ಟವಾಗಿದೆ.  ಯಾರೋ ಒಬ್ಬರು ಮಾಡಿದ ತಪ್ಪಿನಿಂದಾಗಿ ಇಡೀ ಚಿತ್ರ ತಂಡ ನಷ್ಟ ಅನುಭವಿಸಿದೆ. ಪೈಲ್ವಾನ್ ಗಳಿಸಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು? ಇಲ್ಲಿದೆ ನೋಡಿ.  

Share this Video
  • FB
  • Linkdin
  • Whatsapp

Related Video