ಡ್ರಗ್ಸ್‌ ಮಾಫಿಯಾ: ಸಂಗೀತ ನಿರ್ದೇಶಕನ ಮೇಲೆ ಚಿತ್ರೋದ್ಯಮಿಯಿಂದ ಗಂಭೀರ ಆರೋಪ

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಸುಳಿಯಲ್ಲಿ ಸಿಲುಕಿಕೊಂಡಿದೆ. ಖ್ಯಾತ ನಟ ನಟಿಯರು, ಸಂಗೀತ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಚಿತ್ರೋದ್ಯಮಿಯೊಬ್ಬರು ಖ್ಯಾತ ಸಂಗೀತ ನಿರ್ದೇಶಕರೊಬ್ಬರ ಮೇಲೆ ಆರೋಪ ಮಾಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 30): ಸ್ಯಾಂಡಲ್‌ವುಡ್‌ ಡ್ರಗ್ಸ್‌ ಸುಳಿಯಲ್ಲಿ ಸಿಲುಕಿಕೊಂಡಿದೆ. ಖ್ಯಾತ ನಟ ನಟಿಯರು, ಸಂಗೀತ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಚಿತ್ರೋದ್ಯಮಿಯೊಬ್ಬರು ಖ್ಯಾತ ಸಂಗೀತ ನಿರ್ದೇಶಕರೊಬ್ಬರ ಮೇಲೆ ಆರೋಪ ಮಾಡಿದ್ದಾರೆ. 

ಡ್ರಗ್ಸ್‌ ರಾಣಿ ಅನಿಕಾ ಕೆಲವರ ಹೆಸರನ್ನು ಬಾಯ್ಬಿಟ್ಟಿದ್ದು ಅದು NCB ಅಧಿಕಾರಿಗಳ ಕೈಯಲ್ಲಿ ಭದ್ರವಾಗಿದೆ. ಅವರಿರಬಹುದು, ಇವರಿರಬಹುದು ಎಂದು ಗುಸುಗುಸು ಶುರುವಾಗಿದೆಯೇ ಹೊರತು ಎಲ್ಲಿಯೂ ಅಧಿಕೃತವಾಗಿ ಹೆಸರು ಹೊರ ಬಂದಿಲ್ಲ. ಈ ಬಗ್ಗೆ ಸುವರ್ಣ ನ್ಯೂಸ್ ಡಿಬೇಟ್ ಮಾಡಿದಾಗ ಖ್ಯಾತ ಚಿತ್ರೋದ್ಯಮಿಯೊಬ್ಬರು ಸಂಗೀತ ನಿರ್ದೇಶಕರೊಬ್ಬರ ಮೇಲೆ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಚಿತ್ರರಂಗದ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಯಾರ್ಯಾರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ? ಇಲ್ಲಿದೆ ನೋಡಿ..!

ಸ್ಟಾರ್ಸ್ ಎದೆಯಲ್ಲಿ ಢವ ಢವ: ಡ್ರಗ್ ಮಾಫಿಯಾ ಬಗ್ಗೆ ಟ್ವಿಸ್ಟ್ ಕೊಟ್ಟ ಅನಿಕಾ!

Related Video