Puneeth Rajkumar; ಬೆಂಗಳೂರಿನಿಂದ ಬೆಳಗಾವಿವರೆಗೆ ಪುನೀತ್‌ಗಾಗಿ ಚಿತ್ರಮಂದಿರಗಳ ಕಂಬನಿ

* ಅಗಲಿದ ನಾಯಕ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್
* ಸಿನಿಮಾ ಮಂದಿರಗಳಲ್ಲಿ ಅಪ್ಪುಗೆ ನಮನ
* ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪುನೀತ್ ರಾಜ್‌ಕುಮಾರ್ ಗೆ ಶ್ರದ್ಧಾಂಜಲಿ 
* ಬೆಂಗಳೂರಿನಿಂದ ಬೆಳಗಾವಿವರೆಗೆ ನಮನ ಸಲ್ಲಿಕೆ

Share this Video
  • FB
  • Linkdin
  • Whatsapp

ಬೆಂಗಳೂರು(ನ. 07 ) ಬೆಂಗಳೂರು(Benagaluru), ಬೆಳಗಾವಿ (Belagavi), ರಾಮನಗರ (Ramanagara), ದಾವಣಗೆರೆ(Davanagere), ಬಳ್ಳಾರಿ ಸೇರಿ ರಾಜ್ಯದ ಐದು ನೂರಕ್ಕೂ ಅಧಿಕ ಸಿನಿಮಾ ಮಂದಿರಗಳಲ್ಲಿ ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ನಮನ ಸಲ್ಲಿಸಲಾಗಿದೆ.

ಪುನೀತ್ ಒಪ್ಪಿಕೊಂಡಿದ್ದ ಸಿನಿಮಾಗಳು ಎಷ್ಟು?

ರಾಮನಗರದ ಶಾನ್ ಥಿಯೇಟರ್ ಮುಂದೆ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು ಹುಟ್ಟಿ ಬಾ, ಹುಟ್ಟಿ ಬಾ ಎಂಬ ಘೋಷಣೆಗಳೊಂದಿಗೆ ಅಭಿಮಾನಿಗಳು ಅಪ್ಪುವನ್ನು ನೆನೆದರು. ಅಪ್ಪು ಪರ ಮಕ್ಕಳು, ಮಹಿಳೆಯರು ಸಹ ಪ್ರಾರ್ಥನೆ ಮಾಡಿದರು. 

Related Video