Asianet Suvarna News Asianet Suvarna News

ಮುಗುಳುನಗೆ ಸುಂದರಿ ಆಶಿಕಾ ಕೆನ್ನೆಗೆ ಕಿಸ್ ಕೊಟ್ಟು ಓಡಿಹೋದವ ಸಿಗಲೇ ಇಲ್ಲ!

ನಟಿ ಆಶಿಕಾ ರಂಗನಾಥ್ ಕೆನ್ನೆಗೆ ಮತ್ತು ಕೊಟ್ಟು ಓಡಿ ಹೋದ ಅಸಾಮಿ/ ಹಿಡಿಯಲು ಪ್ರಯತ್ನ ಮಾಡಿದ ಬೌನ್ಸರ್ ಗಳ ಕೈಗೂ ಸಿಗಲಿಲ್/ ಇದು ರಿಯಲ್ ಅಲ್ಲ ರೀಲ್

ಬೆಂಗಳೂರು[ಫೆ. 18] ಎಲ್ಲಿಂದಲೋ ಬಂದವ  ಕನ್ನಡದ ಸುಂದರಿ ಆಶಿಕಾ ರಂಗನಾಥ್ ಕೆನ್ನೆಗೆ ಕಿಸ್ ಕೊಟ್ಟಿ ಓಡಿಹೋಗಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಡಿಯೋ ಜೋರಾಗಿಯೇ ಓಡಾಡುತ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ ಆಶೀಕಾ ಮೇಲೆ ಕಣ್ಣು ಹಾಕಿದವನಿಗೆ ಬಿತ್ತು ಗೂಸಾ

ಆದರೆ ಇದರ ಅಸಲಿ ಕತೆ ಬೇರೆ. ಇದು ರೆಮೋ ಚಿತ್ರದ ಶೂಟಿಂಗ್‌ ಆಗಿದ್ದು ಅಭಿಮಾನಿಯೊಬ್ಬ ಕಿಸ್ ಕೊಟ್ಟು ಓಡಿಹೋಗುವ ದೃಶ್ಯ ಶೂಟ್ ಮಾಡಿಕೊಳ್ಳಲಾಗಿದೆ.

Video Top Stories