ಕೋಟಿ ಮುಟ್ಟಿತು ಶಿವಣ್ಣ ‘ಟಗರು’!
ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಟಗರು‘ ಸೂಪರ್ ಹಿಟ್ ಸಿನಿಮಾವಾಗಿತ್ತು. ಇನ್ನು ಚಿತ್ರದ ಬ್ಲಾಕ್ ಬಾಸ್ಟರ್ ಹಾಡು ‘ಟಗರು ಬಂತು ಟಗರು’ ಸೂಪರ್ ಡೂಪರ್ ಹಿಟ್ ಆಗಿದ್ದು ಕೋಟಿ ವೀಕ್ಷಣೆ ಪಡೆದಿತ್ತು. ಇನ್ನೂ ಎಲ್ಲರ ಟ್ರ್ಯಾಕ್ ನಲ್ಲಿರುವ ಈ ವಿಡಿಯೋ ಬಗ್ಗೆ ಶಿವಣ್ಣ ಏನು ಹೇಳುತ್ತಾರೆ ಕೇಳಿ....

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ