ಶ್ಯಾನೆ ಟ್ರೆಂಡಿಂಗ್‌ನಲ್ಲಿ ಬಂದ ಭೀಮ: 10 ದಿನ ಟಾಪ್ ನಂ.1 ಸ್ಥಾನ ಕಾಯ್ದುಕೊಂಡ ಬ್ಯಾಡ್ ಬಾಯ್ಸ್ ಸಾಂಗ್!

ಸ್ಯಾಂಡಲ್‌ವುಡ್‌ನಲ್ಲಿ ಭೀಮನ ಬ್ಯಾಡ್ ಬಾಯ್ಸ್ ಸಾಂಗು ಹಿಟ್ ಲಿಸ್ಟ್ ಸೇರಿಬಿಟ್ಟಿದೆ. ಬ್ಯಾಡ್ ಬಾಯ್ಸ್  ಸಾಂಗ್ ರಿಲೀಸ್ ಆದ 10 ದಿನವೂ ಟಾಪ್ ಟ್ರೆಂಡಿಂಗ್ ನಂ.1 ಸ್ಥಾನ ಉಳಿಸಿಕೊಂಡು ರೆಕಾರ್ಡ್ ಬರೆದಿದೆ. ಭೀಮನ ಬ್ಯಾಡ್ ಬಾಯ್ಸ್ ಯೂಟ್ಯೂಬ್‌ನಲ್ಲಿ ರಾಕಿಂಗ್ ರೆಕಾರ್ಡ್ ಮಾಡಿದೆ.

First Published Sep 29, 2023, 10:03 PM IST | Last Updated Sep 29, 2023, 10:03 PM IST

ಸ್ಯಾಂಡಲ್‌ವುಡ್‌ನಲ್ಲಿ ಭೀಮನ ಬ್ಯಾಡ್ ಬಾಯ್ಸ್ ಸಾಂಗು ಹಿಟ್ ಲಿಸ್ಟ್ ಸೇರಿಬಿಟ್ಟಿದೆ. ಬ್ಯಾಡ್ ಬಾಯ್ಸ್  ಸಾಂಗ್ ರಿಲೀಸ್ ಆದ 10 ದಿನವೂ ಟಾಪ್ ಟ್ರೆಂಡಿಂಗ್ ನಂ.1 ಸ್ಥಾನ ಉಳಿಸಿಕೊಂಡು ರೆಕಾರ್ಡ್ ಬರೆದಿದೆ. ಭೀಮನ ಬ್ಯಾಡ್ ಬಾಯ್ಸ್ ಯೂಟ್ಯೂಬ್‌ನಲ್ಲಿ ರಾಕಿಂಗ್ ರೆಕಾರ್ಡ್ ಮಾಡಿದೆ. ಯೂಟ್ಯೂಬ್ ಅಲ್ಲದೇ ಇನ್ಸ್ಟಾಗ್ರಾಮ್ , ಗಾನ,ವಿಂಕ್ ಸಾವನ್,ಸ್ಪಾಟಿ ಫೈ, ಐಟ್ಯೂನ್ಸ್ ಎಲ್ಲಾ ಕಡೆ ಟ್ರೆಂಡಿಂಗ್‌ನಲ್ಲಿದೆ. ಕನ್ನಡ ಸಿನಿಮಾದ ಹಾಡೊಂದು ಇಷ್ಟು ದಿನ ..ಇಷ್ಟು ಗಂಟೆ ಟ್ರೆಂಡಿಂಗ್ ನಲ್ಲಿರೋದು ಇದೇ ಮೊದಲು. ಸದ್ಯಕ್ಕೆ ಈ ಡಿಜಿಟಲ್ ರೆಕಾರ್ಡ್ಗೆ ಭೀಮನೇ ಅದಿಪತಿ. ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡುತ್ತಿರುವ ಕೃಷ್ಣ ಸಾಋ್ಥಕ್ ನಿರ್ಮಾಣದ ಭೀಮ ಸಿನಿಮಾದ ಬ್ಯಾಡ್ ಬಾಯ್ಸ್ ಹಾಡು ಇದೀಗ ದೊಡ್ಡ ರೆಕಾರ್ಡ್ ಮಾಡಿ ಫುಲ್ ಸೌಂಡ್ ಮಾಡ್ತಿದೆ. ರಾಹುಲ್ ಡಿಟೋ ಎಂ ಸಿ ಬಿಜ್ಜು ಹಾಡಿದ್ದ ಬ್ಯಾಡ್ ಬಾಯ್ಸ್  ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಫುಲ್ ಸೈಕ್ ಆಗಿದೆ.