ಪ್ರೇಕ್ಷಕರ ದಿಲ್ ಮೇಲೆ ರಿಯಲ್ ಸ್ಟಾರ್ ಕಬ್ಜ!
ಉಪೇಂದ್ರ ಲವ್ ಬಗ್ಗೆ ಮಾತಾಡಿದ್ರೆ ಸಾಕು ಆ ಸಿನಿಮಾ ಹಿಟ್ ಆಯಿತೆಂದೇ ಅರ್ಥ. ಇದೀಗ ಉಪ್ಪಿ ಪ್ರೇಕ್ಷಕರ ದಿಲ್ ಮೇಲೆ ಕಬ್ಜ ಮಾಡಲು ಹೊರಟಿದ್ದಾರೆ. ಕಬ್ಜ ಎನ್ನುವ ಸಿನಿಮಾವೊಂದನ್ನು ಮಾಡುತ್ತಿದ್ದು ಆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಆರ್ ಚಂದ್ರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೇಗಿದೆ ಈ ಚಿತ್ರದ ಫಸ್ಟ್ ಲುಕ್? ಇಲ್ಲಿದೆ ನೋಡಿ.