Asianet Suvarna News Asianet Suvarna News

ಪ್ರಿಯಾಂಕ ಉಪೇಂದ್ರ ಕೊಳಗೇರಿಯಲ್ಲಿ ಯಾಕಿದ್ದಾರೆ?

ಪ್ರಿಯಾಂಕ ಉಪೇಂದ್ರ ದೇವಕಿ ಚಿತ್ರಕ್ಕಾಗಿ ಕಲ್ಕತ್ತಾದ ಕೊಳಗೇರಿಯಲ್ಲಿ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಸ್ಲಂ ಕೊಳಕು, ವಾಸನೆಯ ನಡುವೆಯೂ ಚಿತ್ರಕ್ಕಾಗಿ ಡೆಡಿಕೇಟ್ ಮಾಡಿದ್ದಾರೆ. ಉಪೇಂದ್ರ ಪುತ್ರಿ ಐಶ್ವರ್ಯಾ ಕೂಡಾ ಅಮ್ಮನ ಜೊತೆ ನಟಿಸಿದ್ದಾರೆ. 