ಜಪಾನಿ ಜೋಡಿ ಬಾಯಲ್ಲಿ ಕನ್ನಡ ಹಾಡುಗಳು, ಜಬರ್‌ದಸ್ತ್ ಡ್ಯಾನ್ಸ್..!

ಇವರು ಕನ್ನಡಿಗರಲ್ಲ, ಅದರೆ ಕನ್ನಡದ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಾರೆ. ಕನ್ನಡವನ್ನು ಸಲೀಸಾಗಿ ಮಾತನಾಡುತ್ತಾರೆ. ಇವರು ಮೂಲತಃ ಜಪಾನಿನವರು. ಇವರು ಕನ್ನಡದ ಹಾಡುಗಳನ್ನು ಹಾಡುತ್ತಿದ್ದರೆ ಎಲ್ಲಿಯೂ ನಿಜವಾಗಿಯೂ ಕನ್ನಡಿಗರೇನೂ ಅನಿಸುತ್ತದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 01): ಇವರು ಕನ್ನಡಿಗರಲ್ಲ, ಅದರೆ ಕನ್ನಡದ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಾರೆ. ಕನ್ನಡವನ್ನು ಸಲೀಸಾಗಿ ಮಾತನಾಡುತ್ತಾರೆ. ಇವರು ಮೂಲತಃ ಜಪಾನಿನವರು. ಇವರು ಕನ್ನಡದ ಹಾಡುಗಳನ್ನು ಹಾಡುತ್ತಿದ್ದರೆ ಎಲ್ಲಿಯೂ ನಿಜವಾಗಿಯೂ ಕನ್ನಡಿಗರೇನೂ ಅನಿಸುತ್ತದೆ. ಹಾಗಾದರೆ ಇವರ ಹಾಡುಗಳನ್ನು ಕೇಳುವ ಕುತೂಹಲ ನಿಮಗಿದೆಯಲ್ವಾ..? ಖಂಡಿತ. ಹಾಗಾದರೆ ಇವರು ಯಾರು..? ಕನ್ನಡವನ್ನು ಹೇಗೆ ಕಲಿತರು..? ಏನ್ಮಾಡ್ತಾ ಇದ್ದಾರೆ..? ಕೇಳೋಣ ಬನ್ನಿ..!

ಸೇವೆಗೂ ಸೈ, ಹಾಡಿಗೂ ಜೈ, ಡ್ಯಾನ್ಸ್‌ಗೂ ರೆಡಿ; ಕೊರೊನಾ ವಾರಿಯರ್ಸ್ ಜೊತೆ ಹೊಸ ವರ್ಷಾಚರಣೆ

Related Video