'ಖಾಲಿದೋಸೆ ಕಲ್ಪನಾ’ ಆದ ಮೊಗ್ಗಿನ ಮನಸು ಶುಭಾ ಪೂಂಜಾ

ಮೊಗ್ಗಿನ ಮನಸು ಶುಭಾ ಪೂಂಜಾ ಕಳೆದೋ ಹೋಗಿದ್ದಾರೆ. ಬಹಳ ಸಮಯದ ಬಳಿಕ ಮತ್ತೆ ಸಿನಿಮಾಗೆ ವಾಪಸ್ಸಾಗಿದ್ದಾರೆ. ‘ಖಾಲಿದೋಸೆ ಕಲ್ಪನಾ’ ಎನ್ನುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ 

Share this Video
  • FB
  • Linkdin
  • Whatsapp

Related Video