ಬಾಹುಬಲಿಯನ್ನೇ ಮೀರಿಸಿದ ಸೈರಾ; ದಾಖಲೆ ಬರೆದ ಕನ್ನಡಿಗ!
ಸೈರಾ ನರಸಿಂಹ ರೆಡ್ಡಿ ಬಾಹುಬಲಿಯನ್ನೇ ಮೀರಿಸುವ ದಾಖಲೆ ಬರೆದಿದೆ. ಸೈರಾ ಚಿತ್ರದಲ್ಲಿ ಒಳ್ಳೆಯ ಹಾಡುಗಳಿವೆ. ಬಹುಕೋಟಿ ವೆಚ್ಚ ಕೊಟ್ಟು ಲಹರಿ ಸಂಸ್ಥೆ ಸೈರಾ ಸಿನಿಮಾದ ಆಡಿಯೋ ಹಕ್ಕನ್ನು ಖರೀದಿಸಿದೆ. ಬಾಹುಬಲಿಗೆ ಹೋಲಿಸಿದರೆ ಇದು ಅತೀ ದೊಡ್ಡ ಮೊತ್ತ. ಈ ಮೂಲಕ ಸೈರಾ ಸಿನಿಮಾದಲ್ಲಿ ದಾಖಲೆ ಬರೆದಿದ್ದಾರೆ ಕನ್ನಡಿಗ.

Add Asianetnews Kannada as a Preferred Source