
ಉಪ್ಪಿ ಎದುರಿಗೆ ಸುದೀಪ್‌ಗೆ ‘ಐ ಲವ್ ಯೂ’ ಎಂದ ರಚಿತಾ ರಾಮ್
ಉಪ್ಪಿ ಐ ಲವ್ ಯೂ ಸಿನಿಮಾದ ಆಡಿಯೋ ರಿಲೀಸ್ ನಲ್ಲಿ ರಚಿತಾ ರಾಮ್, ಕಿಚ್ಚ ಸುದೀಪ್ ಮುಖಾಮುಖಿಯಾಗಿದ್ದಾರೆ. ಸಖತ್ ಕಾಲೆಳೆದುಕೊಂಡಿದ್ದಾರೆ. ಉಪ್ಪಿ ಎದುರಿಗೆ ಕಿಚ್ಚನಿಗೆ ಐ ಲವ್ ಯೂ ಎಂದಿದ್ದಾರೆ. ಹೇಗಿತ್ತು ಆಡಿಯೋ ರಿಲೀಸ್ ಕಾರ್ಯಕ್ರಮ ಇಲ್ಲಿದೆ ನೋಡಿ.
'ಉಪ್ಪಿ ಐ ಲವ್ ಯೂ' ಸಿನಿಮಾದ ಆಡಿಯೋ ರಿಲೀಸ್ ನಲ್ಲಿ ರಚಿತಾ ರಾಮ್, ಕಿಚ್ಚ ಸುದೀಪ್ ಮುಖಾಮುಖಿಯಾಗಿದ್ದಾರೆ. ಸಖತ್ ಕಾಲೆಳೆದುಕೊಂಡಿದ್ದಾರೆ. ಉಪ್ಪಿ ಎದುರಿಗೆ ಕಿಚ್ಚನಿಗೆ ಐ ಲವ್ ಯೂ ಎಂದಿದ್ದಾರೆ. ಹೇಗಿತ್ತು ಆಡಿಯೋ ರಿಲೀಸ್ ಕಾರ್ಯಕ್ರಮ ಇಲ್ಲಿದೆ ನೋಡಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ