ಹೌದು ಸ್ವಾಮಿ, ಬಿಗ್‌ಬಾಸ್ ಶುರುವಾಗ್ತಿದೆ, ದೊಡ್ಮನೆಗೆ ಯಾರ್ಯಾರ್ ಹೋಗ್ತಾರೆ..?

ಹೌದು ಸ್ವಾಮಿ.... ಬಿಗ್‌ಬಾಸ್‌ ಶುರುವಾಗ್ತಿದೆ ಅಂತಿದ್ದಾರೆ ಕಿಚ್ಚ ಸುದೀಪ್. ಕಿರುತೆರೆಯ ಫುಲ್ ಮನರಂಜನಾ ಕಾರ್ಯಕ್ರಮ ಬಿಗ್‌ಬಾಸ್ ಸೀಸನ್ 8 ಶುರುವಾಗಲಿದೆಯಂತೆ.   ಹಾಗಾದ್ರೆ ಅಸಲಿ ಆಟ ಆಡೋಕೆ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಯಾರೆಲ್ಲಾ ಇರ್ತಾರೆ..? 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 06): ಹೌದು ಸ್ವಾಮಿ.... ಬಿಗ್‌ಬಾಸ್‌ ಶುರುವಾಗ್ತಿದೆ ಅಂತಿದ್ದಾರೆ ಕಿಚ್ಚ ಸುದೀಪ್. ಕಿರುತೆರೆಯ ಫುಲ್ ಮನರಂಜನಾ ಕಾರ್ಯಕ್ರಮ ಬಿಗ್‌ಬಾಸ್ ಸೀಸನ್ 8 ಶುರುವಾಗಲಿದೆಯಂತೆ. ಹಾಗಾದ್ರೆ ಅಸಲಿ ಆಟ ಆಡೋಕೆ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಯಾರೆಲ್ಲಾ ಇರ್ತಾರೆ..? ಯಾವಾಗಿಂದ ಶುರು..? ತಿಳಿದುಕೊಳ್ಳುವ ಕುತುಹಲನಾ...? ಬನ್ನಿ ನೋಡೋಣ...!

ಜನ್ಮ ದಿನಕ್ಕೂ ಮುನ್ನ ಅಭಿಮಾನಿಗಳಲ್ಲಿ ಯಶ್ ದೊಡ್ಡದೊಂದು ಮನವಿ

Related Video