Asianet Suvarna News Asianet Suvarna News

ರಿಲೀಸ್‌ಗೂ ಮುನ್ನ ಕೋಟಿ ಕೋಟಿ ಕಲೆಕ್ಷನ್ ಮಾಡ್ತಾ ಪೈಲ್ವಾನ್?

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಿಲೀಸ್ ಗೂ ಮುನ್ನ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ 14 ಕೋಟಿ ರೂ ಗೆ ಸೇಲ್ ಆಗಿದೆ. ಏನಿದು ಸುದ್ದಿ? ಈ ವಿಡಿಯೋ ನೋಡಿ. 