ಬಿ ಟೌನ್‌ನಲ್ಲಿ ಡ್ರಗ್ಸ್‌ ಮಾಫಿಯಾ; ಭಯಾನಕ ಸತ್ಯ ಬಿಚ್ಚಿಟ್ಟಿದ್ದಾಳೆ ಮಾದಕ ಚೆಲುವೆ ಕಂಗನಾ

ಬಾಲಿವುಡ್ 'ಕ್ವೀನ್' ಎಂದೇ ಹೆಸರು ಪಡೆದಿರುವ ಕಂಗನಾ ಕ್ವೀನ್ ಮಾತ್ರವಲ್ಲ 'ಬೋಲ್ಡ್‌ ಕ್ವೀನ್' ಎನಿಸಿಕೊಂಡಿದ್ದಾರೆ.  ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಿಗೆ ಹೆಸರಾದ ಕಂಗನಾ, ಇತ್ತೀಚಿಗೆ ಡ್ರಗ್ಸ್‌ ಮಾಫಿಯಾ ಬಗ್ಗೆ ಹೇಳಿಕೆಯಿಂದ ಸಂಚಲನ ಮೂಡಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಮುಂಬೈ (ಆ. 29): ಬಾಲಿವುಡ್ 'ಕ್ವೀನ್' ಎಂದೇ ಹೆಸರು ಪಡೆದಿರುವ ಕಂಗನಾ ಕ್ವೀನ್ ಮಾತ್ರವಲ್ಲ 'ಬೋಲ್ಡ್‌ ಕ್ವೀನ್' ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಿಗೆ ಹೆಸರಾದ ಕಂಗನಾ, ಇತ್ತೀಚಿಗೆ ಡ್ರಗ್ಸ್‌ ಮಾಫಿಯಾ ಬಗ್ಗೆ ಹೇಳಿಕೆಯಿಂದ ಸಂಚಲನ ಮೂಡಿಸುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

NCB ಒಮ್ಮೆ ಬಾಲಿವುಡ್ ಗಣ್ಯರನ್ನು ತನಿಖೆ ಮಾಡಿದರೆ ಅವರೆಲ್ಲರೂ ಕಂಬಿ ಹಿಂದಿರುತ್ತಾರೆ. ರಕ್ತ ಪರೀಕ್ಷೆ ಮಾಡಿದರೆ ಒಬ್ಬೊಬ್ಬರ ಕರಾಳ ಸತ್ಯ ಬಯಲಾಗುತ್ತದೆ. ಮೋದಿಯವರ ಸ್ವಚ್ಛ ಭಾರತ ಅಭಿಯಾನದಲ್ಲಿ ನಮ್ಮ ಬಾಲಿವುಡ್ ಕೂಡಾ ಸ್ವಚ್ಚವಾಗುತ್ತದೆ' ಎಂದು ಕಂಗನಾ ಬೋಲ್ಡ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಿ ಟೌನ್‌ನಲ್ಲಿ ಬಾರೀ ಸಂಚಲನವನ್ನುಂಟು ಮಾಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಕಾಲೇಜು ಅರ್ಧದಲ್ಲೇ ಬಿಟ್ಟು, ಡ್ರಗ್ಸ್‌ ದಂಧೆಗಿಳಿದ ಅನಿಕಾ; ಡ್ರಗ್ಸ್‌ ಮಾರಾಟದ ರೋಚಕ ಕಹಾನಿ ಇದು..!

Related Video