Kacha Badam : ಸೋಷಿಯಲ್ ಮೀಡಿಯಾಗಳಲ್ಲಿ ಕಚ್ಚಾ ಬಾದಾಮ್ ಕ್ವಾಟ್ಲೆ, ವಿದೇಶಗಳಲ್ಲೂ ಹವಾ!

ಮೊಬೈಲ್ ಮುಟ್ಟಿದ್ರೆ ಶುರು ಕಚ್ಚಾ ಬಾದಾಮ್ ಕ್ವಾಟ್ಲೆ... ಕಡ್ಲೇಕಾಯಿ ಮಾರುತ್ತಿದ್ದ ಭುವನ್ ಈಗ ಸೂಪರ್ ಸ್ಟಾರ್. ವಿದೇಶದಲ್ಲೂ ಕಡ್ಲೇಕಾಯಿ ಹವಾ..! ಸೋಷಿಯಲ್ ಮೀಡಿಯಾಗಳಲ್ಲಂತೂ ಕಚ್ಚಾ ಬಾದಾಮ್ ಸದ್ದು ಮಾಡುತ್ತಿದೆ. 

First Published Feb 12, 2022, 6:16 PM IST | Last Updated Feb 12, 2022, 6:16 PM IST

ಮೊಬೈಲ್ ಮುಟ್ಟಿದ್ರೆ ಶುರು ಕಚ್ಚಾ ಬಾದಾಮ್ ಕ್ವಾಟ್ಲೆ... ಕಡ್ಲೇಕಾಯಿ ಮಾರುತ್ತಿದ್ದ ಭುವನ್ ಈಗ ಸೂಪರ್ ಸ್ಟಾರ್. ವಿದೇಶದಲ್ಲೂ ಕಡ್ಲೇಕಾಯಿ ಹವಾ..! ಸೋಷಿಯಲ್ ಮೀಡಿಯಾಗಳಲ್ಲಂತೂ ಕಚ್ಚಾ ಬಾದಾಮ್ ಸದ್ದು ಮಾಡುತ್ತಿದೆ.  ಸೆಲಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾಗಳಿಗೆ ಬಿಡುತ್ತಿದ್ದಾರೆ