Asianet Suvarna News Asianet Suvarna News

ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ದರ್ಶನ್ ‘ಕುರುಕ್ಷೇತ್ರ’

ಚಾಲೆಂಜಿಂಗ್ ಸ್ಟಾರ್ ಕುರುಕ್ಷೇತ್ರ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆಯುವತ್ತಾ ದಾಪುಗಾಲು ಇಡುತ್ತಿದೆ. ಎಲ್ಲಾ ಥಿಯೇಟರ್ ಗಳಲ್ಲಿ ಭರ್ಜರಿ ಶೋ ಕಾಣುತ್ತಿದೆ. ವೀಕೆಂಡ್ ಗಳಲ್ಲಿ ಥಿಯೇಟರ್ ಹೌಸ್ ಫುಲ್. ದರ್ಶನ್ ಯಾವ್ಯಾವ ಚಿತ್ರ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಇಲ್ಲಿದೆ ನೋಡಿ ಡಿಟೇಲ್ಸ್. 