‘ಅಮರ್’ ಚಿತ್ರದಲ್ಲಿ ದರ್ಶನ್ ಪಾತ್ರ ರಿವೀಲ್?

ರೆಬೆಲ್ ಸ್ಟಾರ್ ಅಂಬರೀಶ್ ಮಗನ ಮೊದಲ ಸಿನಿಮಾದ ಮುಹೂರ್ತ ಮಾಡಿ ಮೊದಲ ಭಾಗ ಮಾತ್ರ ನೋಡಿದ್ದರು. ಮಗನ ಮೊದಲ ಸಿನಿಮಾ ಅಂಬಿಯ ಕನಸಾಗಿತ್ತು. ಏನೇ ಹೇಳಿ ಅಂಬಿ ಫ್ಯಾನ್ಸ್ ಅಭಿ ಕೈ ಹಿಡಿದಿದ್ದಾರೆ ಅನ್ನೋದಕ್ಕೆ ಅವರ ಫಸ್ಟ್ ಶೋನಲ್ಲಿದ್ದ ಜನ ಸಾಗರವೇ ಸಾಕ್ಷಿ. ಈ ಚಿತ್ರದಲ್ಲಿ ದರ್ಶನ್ ಪಾತ್ರವೇನು? ಇಲ್ಲಿದೆ ನೋಡಿ 

Share this Video
  • FB
  • Linkdin
  • Whatsapp

Related Video