
ನೆಮ್ಮದಿ ಬೇಕು ನೆಮ್ಮದಿ: ಜೈಲಿನಲ್ಲಿ ಪರದಾಡುತ್ತಿರುವ ದರ್ಶನ್, ಪವಿತ್ರಾ ಗೌಡ ಬೇಲ್ ಪ್ಲಾನ್
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ “ನೆಮ್ಮದಿ ಬೇಕು” ಎಂದು ಪರದಾಡುತ್ತಿದ್ದು, ಹಾಸಿಗೆ–ದಿಂಬು, ತಾಯಿ ಆರೋಗ್ಯದ ಕಾರಣ ಬಳ್ಳಾರಿಗೆ ಶಿಫ್ಟ್ ಮಾಡಬೇಡಿ ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾನೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ “ನೆಮ್ಮದಿ ಬೇಕು” ಎಂದು ಪರದಾಡುತ್ತಿದ್ದು, ಹಾಸಿಗೆ–ದಿಂಬು, ತಾಯಿ ಆರೋಗ್ಯದ ಕಾರಣ ಬಳ್ಳಾರಿಗೆ ಶಿಫ್ಟ್ ಮಾಡಬೇಡಿ ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾನೆ. ಇದೇ ವೇಳೆ, ಅವನ ಸಿನಿಮಾದ “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಹಾಡು ಹಿಟ್ ಆಗಿದ್ದರೂ, ದಾಸನಿಗೆ ನೆಮ್ಮದಿ ದೂರವಾಗಿದೆ. ಪವಿತ್ರಾ ಗೌಡ ಬೇಲ್ ಅರ್ಜಿ ಸಲ್ಲಿಸಿದ್ದು, ದರ್ಶನ್‌ಗೆ ನೆಮ್ಮದಿ ಸಿಗುತ್ತದೆಯೇ ಕೋರ್ಟ್ ತೀರ್ಮಾನಿಸಲಿದೆ.