40 + ನಂತರೂ ಫಿಟ್‌ ಅಂಡ್‌ ಫೈನ್ ಆಗಿರಬೇಕಾ? ಬಳಕುವ ಸೊಂಟ ನಿಮ್ಮದಾಗಬೇಕಾ? ಹೀಗ್ಮಾಡಿ!

ಬಾಲಿವುಡ್ ಫಿಟ್‌ನೆಸ್‌ ಐಕಾನ್ ಯಾರು ಅಂದ್ರೆ ಥಟ್ಟನೆ ಬರುವ ಹೆಸರು ಶಿಲ್ಪಾಶೆಟ್ಟಿ. ಸಪೂರವಾದ ಸೊಂಟ, ನೀಳಕಾಯ, ಆಕರ್ಷಕ ಸ್ಕಿನ್ ಟೋನ್. ವಯಸ್ಸು 40 + ಆದ್ರೂ ಹೇಗಪ್ಪಾ ಫಿಟ್‌ನೆಸ್‌ ಕಾಯ್ದುಕೊಳ್ತಾರೆ ಅಂತ ಅನಿಸೋದು ಸಹಜ.

Share this Video
  • FB
  • Linkdin
  • Whatsapp

ಬಾಲಿವುಡ್ ಫಿಟ್‌ನೆಸ್‌ ಐಕಾನ್ ಯಾರು ಅಂದ್ರೆ ಥಟ್ಟನೆ ಬರುವ ಹೆಸರು ಶಿಲ್ಪಾಶೆಟ್ಟಿ. ಸಪೂರವಾದ ಸೊಂಟ, ನೀಳಕಾಯ, ಆಕರ್ಷಕ ಸ್ಕಿನ್ ಟೋನ್. ವಯಸ್ಸು 40 + ಆದ್ರೂ ಹೇಗಪ್ಪಾ ಫಿಟ್‌ನೆಸ್‌ ಕಾಯ್ದುಕೊಳ್ತಾರೆ ಅಂತ ಅನಿಸೋದು ಸಹಜ. ನಾವು ಏನೇ ಮಾಡಿದ್ರೂ ತೆಳ್ಳಗಂತೂ ಆಗಲ್ಲ, ಶಿಲ್ಪಾ ಶೆಟ್ಟಿ ಹೇಗೆ ಅಷ್ಟು ಸಪೂರ ಇದ್ದಾರೆ? ಹೊಟ್ಟೆಗೇನ್ ತಿಂತಾರೆ? ಅಂತ ಪ್ರಶ್ನೆ ಬರೋದು ಸಹಜ. ತಮ್ಮ ಫಿಟ್‌ನೆಸ್‌ ಸಿಕ್ರೇಟ್‌ ಬಗ್ಗೆ, ಬ್ಯೂಟಿ ಬಗ್ಗೆ ಶಿಲ್ಪಾಶೆಟ್ಟಿ ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ ಕೇಳಿ..!

ಗ್ರೀನ್, ಬ್ಲೂ, ಯೆಲ್ಲೋ...ಡಿಫರೆಂಟ್‌ ಐಶ್ಯಾಡೋದಲ್ಲಿ ಕ್ಯೂಟ್‌ ಕಾಣ್ತಾರಿವ್ರು..!

Related Video