ಗ್ರೀನ್, ಬ್ಲೂ, ಯೆಲ್ಲೋ.. ಡಿಫರೆಂಟ್ ಐಶ್ಯಾಡೊದಲ್ಲಿ ಕ್ಯೂಟ್ ಕಾಣ್ತಾರಿವ್ರು..!

First Published 4, Oct 2020, 1:38 PM

ಬಾಲಿವುಡ್‌ನ ಟಾಪ್ ನಟಿಯರು ಡಿಫರೆಂಟ್ ಆದ ಐ ಮೇಕಪ್ ಟ್ರೈ ಮಾಡಿದ್ದಾರೆ. ವಿಭಿನ್ನ ಶೇಡ್ಸ್ ಟ್ರೈ ಮಾಡಿ ಶೈನ್ ಕೂಡಾ ಆಗಿದ್ದಾರೆ.

ಟ್ರೆಂಡೀ ಆಗಿ ಕಾಣಿಸಿಕೊಳ್ಳೋಕೆ ಮೇಕಪ್ ತುಂಬಾ ಇಂಪಾರ್ಟೆಂಟ್. ಕೆಲವೊಮ್ಮೆ ಉಡುಪಿನಲ್ಲಿ ಮೂಡುವುದಕ್ಕೂ ಹೆಚ್ಚು ಭಿನ್ನತೆ ಮೇಕಪ್‌ನಲ್ಲಿ ಮೂಡುತ್ತದೆ.

ಪ್ರಿಯಾಂಕ ಚೋಪ್ರಾ: ಪ್ರಿಯಾಂಕ ಚೋಪ್ರಾ ಐಶ್ಯಾಡೋ ಸ್ಟೈಲ್ ತುಂಬಾ ಚೆನ್ನಾಗಿರುತ್ತೆ. ಸಿಕ್ಕಾಪಟ್ಟೆ ಡಿಫರೆಂಟ್ ಆಗಿರೋ ಐಶ್ಯಾಡೋ ಹಾಕ್ತಾರೆ ನಟಿ. ಲಿಪ್‌ಕಲರ್‌ಗೆ ಹೊಂದುವ ಐಶ್ಯಾಡೋದಲ್ಲಿ ಸಖತ್ ಆಗಿ ಕಾಣ್ಸಿದ್ರು ಪ್ರಿಯಾಂಕ.

ಕೈರಾ ಅಡ್ವಾಣಿ : ಕೈರಾ ಅಡ್ವಾಣಿಗೆ ಬ್ರೈಟ್ ಶೇಡ್ಸ್ ಅಂದ್ರೆ ತುಂಬಾ ಇಷ್ಟ. ಬ್ಲೂ, ಯೆಲ್ಲೋ ಹೀಗೆ ಡಿಫರೆಂಟ್ ಕಲರ್ ಟ್ರೈ ಮಾಡ್ತಾರೆ ನಟಿ.

ದೀಪಿಕಾ ಪಡುಕೋಣೆ: ದೀಪಿಕಾ ಕೆನ್ನಾಸ್ ಕಾರ್ಪೆಟ್‌ನಲ್ಲಿ ಡ್ರೆಸ್‌ಗೆ ಮ್ಯಾಚಿಂಗ್ ಐಶ್ಯಾಡೋ ಹಾಕಿದ್ರು. ಫಾರೆಸ್ಟ್ ಗ್ರೀನ್ ಡ್ರೆಸ್‌ಗೆ ಮ್ಯಾಚಿಂಗ್ ಕಲರ್ ಹಚ್ಚಿದ್ದಾರೆ.

ಸಾರಾ ಅಲಿ ಖಾನ್: ಕ್ಯೂಟ್ ಫೇಸ್‌ಗೆ ಚಂದದ ಐಶ್ಯಾಡೋ ಹಾಕಿದ್ದಾರೆ ಸಾರಾ. ಮೇಲ್ಭಾಗದಲ್ಲಿ ಪಿಂಕ್, ಕೆಳಭಾಗದಲ್ಲಿ ಗ್ರೀನ್ ಕಲರ್ ಸಾರಾಗೆ ತುಂಬಾ ಸೂಟ್ ಆಗುತ್ತೆ.

ಸೋನಂ ಕಪೂರ್: ನಟಿಯೂ ಐಶ್ಯಾಡೋ ಶೇಡ್ಸ್ ಆಯ್ಕೆಯಲ್ಲಿ ಡಿಫರೆಂಟ್. ತುಂಬಾ ಅಟ್ರಾಕ್ಟಿವ್ ಕಲರ್ ಚೂಸ್ ಮಾಡ್ತಾರೆ ನಟಿ. ಡಾರ್ಕ್ ಬ್ಲೂ ಐಶ್ಯಾಡೋದಲ್ಲಿ ನಟಿಯ ಲುಕ್ ನೋಡಿ

loader