ಹುಟ್ಟುಹಬ್ಬದಂದು ಏಜ್ ರಿವೀಲ್ ಮಾಡಿದ ಭರಾಟೆ ನಟಿ!
'ಭರಾಟೆ' ಹಾಗೂ 'ಕಿಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿರುವ ಫ್ಯೂಚರ್ ಡಾಕ್ಟರ್ ಶ್ರೀಲೀಲಾ ಹುಟ್ಟು ಹಬ್ಬವನ್ನು ಚಿತ್ರತಂಡದೊಂದಿಗೆ ಆಚರಿಸಿಕೊಂಡಿದ್ದಾರೆ. ಅದ್ರಲ್ಲಿ ಏನೂ ವಿಶೇಷ ಇಲ್ಲ ಬಿಡಿ. ಆದರೆ, ಈ ನಟಿ ತಮ್ಮ ವಯಸ್ಸೆಷ್ಟು ಎಂಬುದನ್ನು ರಿವೀಲ್ ಮಾಡಿದ್ದಾರೆ! ಸುವರ್ಣ ನ್ಯೂಸ್‌ನೊಂದಿಗೆ ಹಂಚಿಕೊಂಡ exclusive ಇನ್ಫಾರ್ಮೇಷನ್ ಇದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ