ನಖರಾ ಗರ್ಲಾನಿ ನಿಖಾ ರಹಸ್ಯ; ಸುವರ್ಣ ನ್ಯೂಸ್‌ನಲ್ಲಿ ತಾಯಿ ಮಾಡಿದ್ರು ರಿವೀಲ್..!

ಡ್ರಗ್ ವಿಚಾರಣೆಗಿಂತ ಹೆಚ್ಚಾಗಿ ಆಕೆಗೆ ಮದುವೆಯಾಗಿದೆ. ಮುಸ್ಲಿಂ ವೈದ್ಯನೊಬ್ಬನನ್ನು ಆಕೆ ಮದುವೆಯಾಗಿದ್ದಾಳೆ. ಇದು ಅವಳ ಮದುವೆ ಫೋಟೋ ಎಂದು ಫೋಟೋವೊಂದು ವೈರಲ್ ಆಗಿದೆ. ಹಾಗಾದರೆ ಗರ್ಲಾನಿಗೆ ನಿಜವಾಗಿಯೂ ಮದುವೆಯಾಗಿದೆಯಾ? ಯಾರು ಆ ಹುಡುಗ? ಈ ಫೋಟೋ ಯಾವಾಗ ತೆಗೆದಿದ್ದು?  ಈ ಬಗ್ಗೆ ಸಂಜನಾ ತಾಯಿ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 11): ನಟಿ ಸಂಜನಾ ಗರ್ಲಾನಿ ನನಗೆ ಮದುವೆಯೇ ಆಗಿಲ್ಲ ಎಂದು ಮಾಧ್ಯಮಗಳ ಎದುರು ಅತ್ತು ಕರೆದು ರಂಪಾಟ ಮಾಡಿದ್ದರು. ಡ್ರಗ್ ವಿಚಾರಣೆಗಿಂತ ಹೆಚ್ಚಾಗಿ ಆಕೆಗೆ ಮದುವೆಯಾಗಿದೆ.

ಮುಸ್ಲಿಂ ವೈದ್ಯನೊಬ್ಬನನ್ನು ಆಕೆ ಮದುವೆಯಾಗಿದ್ದಾಳೆ. ಇದು ಅವಳ ಮದುವೆ ಫೋಟೋ ಎಂದು ಫೋಟೋವೊಂದು ವೈರಲ್ ಆಗಿದೆ. ಹಾಗಾದರೆ ಗರ್ಲಾನಿಗೆ ನಿಜವಾಗಿಯೂ ಮದುವೆಯಾಗಿದೆಯಾ? ಯಾರು ಆ ಹುಡುಗ? ಈ ಫೋಟೋ ಯಾವಾಗ ತೆಗೆದಿದ್ದು? ಈ ಬಗ್ಗೆ ಸಂಜನಾ ತಾಯಿ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. 

Related Video