ಐರಾ ಉಗುರು ಕತ್ತರಿಸಿದ ರಾಧಿಕಾ ಪಂಡಿತ್, ಮುದ್ದಾದ ವಿಡಿಯೋ ನೋಡಿ

ವರ್ಣಿಸಲಾಗದ ತಾಯಿ ಮಗುವಿನ ಬಾಂಧವ್ಯ/ ಮಗು ಐರಾ ಉಗುರು ಕತ್ತರಿಸಿದ ಯಾತಿ ರಾಧಿಕಾ ಪಂಡಿತ್/ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆದ ವಿಡಿಯೋ

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 01) ತಾಯಿ-ಮಗುವಿನ ನಡುವಿನ ಬಾಂಧ್ಯವ್ಯ ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ರಾಧಿಕಾ ಪಂಡಿತ್ ಮತ್ತು ಮಗಳು ಐರಾ ಮುದ್ದಿನ ವಿಡಿಯೋ ಇಲ್ಲಿದೆ.ಸೋಶಿಯಲ್ ಮೀಡಿಯಾದಲ್ಲಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಗನ ಫೋಟೋ ರಿವೀಲ್ ಮಾಡಿದ ರಾಕಿಂಗ್ ದಂಪತಿ

ರಾಧಿಕಾ ಪಂಡಿತ್ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳ ಉಗುರು ಕತ್ತರಿಸುತ್ತಿರುವ ಕ್ಯೂಟ್ ವಿಡಿಯೋ ಸದ್ಯ ವೈರಲ್ ಸಬ್ಜೆಕ್ಟ್.

Related Video