‘ಲೈಫ್‌ನಲ್ಲಿ ಇನ್ಯಾವತ್ತೂ ಇಂಥ ಪಾತ್ರ ಮಾಡೋಲ್ಲ!’

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ‘ಐ ಲವ್ ಯೂ’ಚಿತ್ರದ ಪ್ರೆಸ್ ಮೀಟಿನಲ್ಲಿ ಮನದಾಳದ ಮಾತೊಂದನ್ನು ಹಂಚಿಕೊಂಡಿದ್ದಾರೆ. ಬೋಲ್ಡ್ ಆ್ಯಂಡ್ ಅ್ಯಕ್ಟೀವ್ ಇರುವ ರಚಿತಾ ಅಭಿಮಾನಿಗಳ ಮನವಿಗೆ ಸ್ಪಂದಿಸಿ ಇಂಥ ಪಾತ್ರ ಆಯ್ಕೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅದ್ಯಾವ ಪಾತ್ರ?

Share this Video
  • FB
  • Linkdin
  • Whatsapp

Related Video