Asianet Suvarna News Asianet Suvarna News

ತೆಳ್ಳಗಾದ್ಲು ತೆಲಗು ನಟಿ, ಅಪ್‌ಸೆಟ್‌ ಆಗೋದ್ರು ಫ್ಯಾನ್ಸ್!

ಚಿತ್ರ ತಾರೆಯರಿಗೆ ದೇವಸ್ಥಾನ ಕಟ್ಟಿ ಪೂಜಿಸುವ ಅಭಿಮಾನಿಗಳು ನಮ್ಮಲ್ಲಿದ್ದಾರೆ. ಅಂಥ ಸಾಲಿಗೇ ಛಬ್ಬಿ ಛಬ್ಬೀ ನಮಿತಾ ಸಹ ಸೇರಿಕೊಂಡಿದ್ದರು. ತೆಳ್ಳಗೆ ಬಳ್ಳಿಯಂತಿರದೇ, ಡುಮ್ ಡುಮ್ಮಿಗೆ ಇದ್ದಿದ್ದಕ್ಕೇ ಅಭಿಮಾನಿಗಳು ಈ ನಟಿಗೆ ದೇವಸ್ಥಾನ ಕಟ್ಟಿದ್ದರು. ಆದರೀಗ ಫ್ಯಾನ್ಸ್ ಅಪ್‌ಸೆಟ್ ಆಗಿದ್ದಾರೆ. ಏಕೆ? ನೀವೇ ನೋಡಿ...