ಹ್ಯಾಟ್ರಿಕ್ ಹೀರೋ ಪುತ್ರಿಗೆ ಈ ಸ್ಟಾರ್‌ ನಟ ಸಿಕ್ಕಾಪಟ್ಟೆ ಇಷ್ಟವಂತೆ!

ಸ್ಯಾಂಡಲ್‌ವುಡ್ ಎಂಗ್ ಮ್ಯಾನ್ ಶಿವರಾಜ್‌ಕುಮಾರ್ ಕಿರಿಯ ಪುತ್ರಿ ನಿವೇದಿತಾಳಿಗೆ ತನ್ನ ತಂದೆ ಬಿಟ್ಟು ಮತ್ತೊಬ್ಬ ಸ್ಟಾರ್ ನಟ ಕಂಡರೆ ಸಿಕ್ಕಾಪಟ್ಟೆ ಇಷ್ಟವಂತೆ. ಅಭಿಮಾನಿಗಳು ಬಹುಶಃ ಪುನೀತ್ ಇರಬಹುದಾ? ಅಂತಾ ಗೆಸ್‌ ಮಾಡ್ತಿದ್ರೆ ಅದು ಶೇ.100 ಸುಳ್ಳು. ಇನ್ಯಾರು?

Share this Video
  • FB
  • Linkdin
  • Whatsapp

Related Video