ಗಾಜಿನ ಅರಮನೆಯಲ್ಲಿ ಕ್ರೇಜಿಸ್ಟಾರ್ ಮಗಳ ಅದ್ಧೂರಿ ಮದುವೆ!
ಕ್ರೇಜಿಸ್ಟಾರ್ ರವಿಚಂದ್ರ ತಮ್ಮ ಒಬ್ಬಳೇ ಮುದ್ದಿನ ಮಗಳ ಮದುವೆ ತಯಾರಿ ಬ್ಯುಸಿಯಲ್ಲಿದ್ದಾರೆ. ಸಿನಿಮಾದಲ್ಲೇ ಕ್ರೇಜಿ ಸೆಟ್ ಹಾಕುವ ಕ್ರೇಜಿಸ್ಟಾರ್ ತಮ್ಮ ಮಗಳ ಮದುವೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಸಹಜ. ಇದು ಸಿನಿಮಾ ಸೆಟ್ಟೋ, ಮದುವೆಯೋ ಎಂಬ ಅನುಮಾನ ಹುಟ್ಟಬಹುದು. ಇನ್ನು ಮದುವೆ ಅಮಂತ್ರಣ ಸ್ಯಾಂಡಲ್‌ವುಡ್ , ಕಾಲಿವುಡ್ ಹಾಗೂ ಬಾಲಿವುಡ್ ದಿಗ್ಗಜ್ಜರ ಕೈ ಸೇರಿದೆ. ಹಾಗಾದರೆ ಮೇ. 28 ಹಾಗೂ 29 ಯಾರೆಲ್ಲ ಬರುತ್ತಾರೋ ನೋಡಬೇಕು.