ಔಟ್‌ಡೋರ್ ಜಿಮ್ ಉದ್ಘಾಟಿಸಿದ ಪವರ್ ಸ್ಟಾರ್!
'ಯುವರತ್ನ' ಚಿತ್ರದ ಚಿತ್ರೀಕರಣಕ್ಕೆ ಮೈಸೂರಿಗೆ ತೆರೆಳಿದ್ದ ಪುನೀತ್ ರಾಜ್‌ಕುಮಾರ್ ಮೈಸೂರಿನ ರಾಮಕೃಷ್ಣ ನಗರದಲ್ಲಿ ಔಟ್‌ಡೋರ್ ಚಿಮ್ ಉದ್ಘಾಟಿಸಿದ್ದಾರೆ. ಈ ವೇಳೆ ಯಶ್ ಕೂಡ ಮೈಸೂರಿನ ಚಿತ್ರೀಕರಣ ಮಾಡುತ್ತಿದ್ದ ಇಬ್ಬರೂ ಒಂದೇ ಹೊಟೇಲ್‌ನಲ್ಲಿ ರೂಂ ಮಾಡಿದ್ದರು. ಇಬ್ಬರೂ ಮೀಟ್ ಆಗಿ ಒಟ್ಟಿಗೆ ಊಟವನ್ನೂ ಮಾಡಿದ್ದಾರೆ.