Asianet Suvarna News Asianet Suvarna News

ದಚ್ಚುಗೂ ಇದ್ದಾರೆ ಮುಸ್ಲಿಂ ಫ್ರೆಂಡ್ಸ್ ಆ್ಯಂಡ್ ಫ್ಯಾನ್ಸ್!

ರಂಜಾನ್ ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನ್ ಮಾಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಿಗೆ ಇದೆ. ಅಷ್ಟೇ ಅಲ್ಲದೆ ಕಿಚ್ಚ ಸುದೀಪ್ ಕೂಡ ಇದೇ ರಂಜಾನ್ ಹಬ್ಬಕ್ಕೆ ಸಿನಿಮಾ ಪೋಸ್ಟರ್ ರಿಲೀಸ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ರಂಜಾನ್ ಅಂದ್ರೆ ಬಾಲಿವುಡ್ ಮಂದಿಗೆ ಮಾತ್ರ ಹಬ್ಬ ಅಂತಿತ್ತು ಆದ್ರೆ ಈಗ ಸ್ಯಾಂಡಲ್ ವುಡ್ ನಲ್ಲೂ ಅಬ್ಬರ ಶುರುವಾಗಿದೆ.

Video Top Stories