ತೆರೆ ಮೇಲೆ ಪೊಗರು ‘ಖದರ್’; ಅಭಿಮಾನಿಗಳು ಸಖತ್ ಥ್ರಿಲ್!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಸಿನಿಮಾಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ತೆರೆ ಮೇಲೆ ಖದರ್ ತೋರಿಸಲಿದ್ದಾರೆ ಬಹದ್ದೂರ್ ಹುಡುಗ. ಪೊಗರು ಕ್ಲೈಮ್ಯಾಕ್ಸ್ ನಲ್ಲಿ ಧ್ರುವಗೆ ಸಖತ್ ಫೈಟ್ ಕೊಡಲು ರೆಸಲರ್ ಮೋರ್ಗಾನ್ ಎಂಟ್ರಿ ಕೊಡಲಿದ್ದಾರೆ. ಹೇಗಿರಲಿದೆ ಕ್ಲೈಮ್ಯಾಕ್ಸ್ ಇಲ್ಲಿದೆ ನೋಡಿ.   

Share this Video
  • FB
  • Linkdin
  • Whatsapp

Related Video