ಮಂಡ್ಯದಲ್ಲಿ ಡಿ-ಬಾಸ್ ದರ್ಶನ್‌ಗೆ ಕೈ ಕೊಟ್ಟ ಅಭಿಮಾನಿಗಳು!

ನಟ ಯಶ್ ಹಾಗೂ ದರ್ಶನ್ ಮಂಡ್ಯದಲ್ಲಿ ಸುಮಲತಾ ಬೆನ್ನಿಗೆ ನಿಂತಿದ್ದಾರೆ. ಅವರಿಬ್ಬರ ಬೆಂಬಲಕ್ಕೆ ಬೃಹತ್ ಅಭಿಮಾನಿ ಬಳಗವೂ ಇದೆ. ಆದರೀಗ, ದರ್ಶನ್ ಅಭಿಮಾನಿಗಳು ಡಿ- ಬಾಸ್‌ಗೆ ಕೈ ಕೊಟ್ಟಿದ್ದಾರೆ. ಇಷ್ಟು ದಿನ ದರ್ಶನ್ ಹಿಂದೆ ತಿರುಗುತ್ತಿದ್ದ ಅಭಿಮಾನಿಗಳು,  ನಾವು ಸಿನಿಮಾ ಸ್ಟಾರ್ ದರ್ಶನ್ ಅಭಿಮಾನಿಗಳು, ಆದರೆ ರಾಜಕೀಯದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಬೆಂಬಲಿಸುತ್ತೇವೆಂಬ ರಾಗ ಹಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

Related Video