ಎಚ್‌ಡಿಕೆ ‘ನೋವಿನ ಛಾಯೆ’ ಹೇಳಿಕೆ: ಪ್ರಚಾರ ವೇಳೆ ಸುಮಲತಾ ಕಣ್ಣೀರು
ಸುಮಲತಾ ಮುಖದಲ್ಲಿ ನೋವಿನ ಛಾಯೆ ಕಾಣುವುದಿಲ್ಲ ಎಂಬ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಮಂಡ್ಯದ ಹೆಣ್ಮಕ್ಕಳಿಗೆ ಮಾಡಿರುವ ಅವಮಾನ ಎಂದು ಸುಮಲತಾ ಹೇಳಿದ್ದಾರೆ. ದಕ್ಕೆ ಮಂಡ್ಯ ಮಹಿಳೆಯರು ತಕ್ಕ ಉತ್ತರ ಕೊಡ್ತಾರೆ ಎಂದು ಪ್ರಚಾರದ ವೇಳೆ ಸುಮಲತಾ ಕಣ್ಣೀರು ಹಾಕಿದ ಘಟನೆ ನಡೆದಿದೆ.