‘ನೋ ವೇ...ಗೊಂದಲ ಆಗಲು ಚಾನ್ಸೇ ಇಲ್ಲ, ನನ್ನ ಗುರುತಿಸಿ ವೋಟ್ ಹಾಕ್ತಾರೆ'

ಬ್ಯಾಲೆಟ್ ಶೀಟ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೆಸರು ಫಸ್ಟ್ ಇದ್ರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರು 20ನೇ ಸ್ಥಾನದಲ್ಲಿದೆ. 

Share this Video
  • FB
  • Linkdin
  • Whatsapp

ಬ್ಯಾಲೆಟ್ ಶೀಟ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೆಸರು ಫಸ್ಟ್ ಇದ್ರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರು 20ನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೇ 19(ಸುಮಲತಾ), 21(ಎಂ ಸುಮಲತಾ) ಮತ್ತು 22(ಪಿ ಸುಮಲತಾ)ನೇ ಸ್ಥಾನದಲ್ಲೂ ಸುಮಲತಾ ಎಂಬ ಹೆಸರಿನ ಅಭ್ಯರ್ಥಿಗಳೇ ಇದ್ದಾರೆ. ಇದ್ರಿಂದ ಮತದಾರರಿಗೆ ಕೊಂಚ ಗೊಂದಲ ಉಂಟಾಗಲಿದೆ. ಇನ್ನು ಈ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದು ಏನು ಬನ್ನಿ ನೋಡಿಕೊಂಡು ಬರೋಣ...

Related Video