Asianet Suvarna News Asianet Suvarna News

ಈಗ ಸಿದ್ದರಾಮಯ್ಯ ಬಗ್ಗೆ ಸುಮಲತಾ ಸಾಫ್ಟ್ ಕಾರ್ನರ್!

ಮಂಡ್ಯ ರಾಜಕಾರಣದಲ್ಲಿ ಯಾರು ಯಾರ ದೋಸ್ತಿ? ಯಾರು ಯಾರ ವಿರೋಧಿ ಎಂಬುವುದು ಹೇಳೋದು ತುಸು ಕಷ್ಟವೇ ಹೌದು! ಭಾನುವಾರ ಸುಮಲತಾ ಬಗ್ಗೆ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಮೃದು ಧೋರಣೆ ತಳೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ  ಸುಮಲತಾ ಏನು ಹೇಳಿದ್ದಾರೆ ನೋಡಿ... 