5 ಲಕ್ಷ ಮತಗಳ ಅಂತರದಿಂದ ನಿಖಿಲ್ ಗೆಲುವು ನಿಶ್ಚಿತ: ಸಿಎಂ

ಮಂಡ್ಯದಲ್ಲಿ ಸುಮಲತಾ ಹೆಸರಿಗಷ್ಟೇ ಪಕ್ಷೇತರ ಅಭ್ಯರ್ಥಿ. ಇವರಿಗೆ ಕಾಂಗ್ರೆಸ್, ಬಿಜೆಪಿ, ರೈತಸಂಘದ ಬೆಂಬಲವಿದೆ. ಇವರೆಲ್ಲಾ ಸೇರಿಕೊಂಡು ಜೆಡಿಎಸ್ಸನ್ನು ಸೋಲಿಸಲು ನೋಡುತ್ತಿವೆ. ಆದರೆ ಮಂಡ್ಯದ ಗ್ರೌಂಡ್ ರಿಪೋರ್ಟ್ ಬೇರೆಯೇ ಇದೆ. ನಿಖಲ್ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಎಲ್ಲದಕ್ಕೂ ಮೇ 23 ರ ನಂತರ ಉತ್ತರಿಸುತ್ತೇನೆ ಎಂದು  ಸಿಎಂ ಚಿಕ್ಕಮಗಳೂರಿನ ಕೊಪ್ಪದಲ್ಲಿ ಹೇಳಿದ್ದಾರೆ. 

First Published Apr 5, 2019, 3:37 PM IST | Last Updated Apr 5, 2019, 3:37 PM IST

ಮಂಡ್ಯದಲ್ಲಿ ಸುಮಲತಾ ಹೆಸರಿಗಷ್ಟೇ ಪಕ್ಷೇತರ ಅಭ್ಯರ್ಥಿ. ಇವರಿಗೆ ಕಾಂಗ್ರೆಸ್, ಬಿಜೆಪಿ, ರೈತಸಂಘದ ಬೆಂಬಲವಿದೆ. ಇವರೆಲ್ಲಾ ಸೇರಿಕೊಂಡು ಜೆಡಿಎಸ್ಸನ್ನು ಸೋಲಿಸಲು ನೋಡುತ್ತಿವೆ. ಆದರೆ ಮಂಡ್ಯದ ಗ್ರೌಂಡ್ ರಿಪೋರ್ಟ್ ಬೇರೆಯೇ ಇದೆ. ನಿಖಲ್ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಎಲ್ಲದಕ್ಕೂ ಮೇ 23 ರ ನಂತರ ಉತ್ತರಿಸುತ್ತೇನೆ ಎಂದು  ಸಿಎಂ ಚಿಕ್ಕಮಗಳೂರಿನ ಕೊಪ್ಪದಲ್ಲಿ ಹೇಳಿದ್ದಾರೆ. 

Video Top Stories