ಬೆಂಗಳೂರು ಉತ್ತರದಿಂದ ಸ್ಪರ್ಧೆ? ಮುದ್ದುಹನುಮೇಗೌಡರ ಖಡಕ್ ರಿಯಾಕ್ಷನ್ ಇಷ್ಟೇ...
Mar 25, 2019, 3:49 PM IST
ಮಂಡ್ಯದ ಬಳಿಕ ತುಮಕೂರು ಈಗ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆಯಲ್ಲದೇ ಮೈತ್ರಿಕೂಟದಲ್ಲಿ ತಳಮಳಕ್ಕೂ ಕಾರಣವಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿರುವ ಬೆನ್ನಲ್ಲೇ, ಹಾಲಿ ಕಾಂಗ್ರೆಸ್ ಸಂಸದ ಮುದ್ದು ಹನುಮೇಗೌಡರು ಕೂಡಾ ಬಂಡಾಯವೆದ್ದಿದ್ದಾರೆ. ತುಮಕೂರನ್ನು ದೇವೇಗೌಡರಿಗೆ ಬಿಟ್ಟುಕೊಟ್ಟು ಬೆಂಗಳೂರು ಉತ್ತರದಿಂದ ಮುದ್ದು ಹನುಮೇಗೌಡರು ಕಣಕ್ಕಿಳಿಯುತ್ತಾರಾ? ಈ ಬಗ್ಗೆ ಅವರ ಪ್ರತಿಕ್ರಿಯೆ ಏನು? ನೀವೇ ನೋಡಿ...