ಮೈಸೂರಲ್ಲಿ ’ಕೈ’ ಅಭ್ಯರ್ಥಿ ಸೋತರೆ ನಾನು ಹೊಣೆಯಲ್ಲ; ಸಿದ್ದರಾಮಯ್ಯಗೆ ಜಿಟಿಡಿ ಶಾಕ್!

ಮೈಸೂರಲ್ಲಿ ಕೈ ಅಭ್ಯರ್ಥಿ ಸೋತರೆ ನಾನು ಹೊಣೆಯಲ್ಲ. ಸೋಲಿಗೆ ನಾನಾಗಲಿ, ಸಾ. ರಾ ಮಹೇಶ್ ಆಗಲಿ ಕಾರಣರಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಜೊತೆ ಜಿ ಟಿ ದೇವೇಗೌಡ ಮುನಿಸು ಇನ್ನೂ ಮುಗಿದಿಲ್ಲ. ವಿಶ್ವನಾಥ್ ಸೋತಾಗ ಸಿದ್ದರಾಮಯ್ಯ ಸೋಲಿನ ಹೊಣೆ ಹೊತ್ತಿದ್ರಾ? ಎಂದು ಜಿಟಿಡಿ ಪ್ರಶ್ನಿಸಿದ್ದಾರೆ. ಮೈಸೂರು ಕೈ ಅಭ್ಯರ್ಥಿ ವಿಜಯ್ ಶಂಕರ್ ಬಗ್ಗೆ ಬಹಿರಂಗವಾಗಿಯೇ ಸೋಲಿನ ಮಾತನಾಡಿದ್ದಾರೆ.  

First Published Apr 5, 2019, 3:59 PM IST | Last Updated Apr 5, 2019, 3:59 PM IST

ಮೈಸೂರಲ್ಲಿ ಕೈ ಅಭ್ಯರ್ಥಿ ಸೋತರೆ ನಾನು ಹೊಣೆಯಲ್ಲ. ಸೋಲಿಗೆ ನಾನಾಗಲಿ, ಸಾ. ರಾ ಮಹೇಶ್ ಆಗಲಿ ಕಾರಣರಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಜೊತೆ ಜಿ ಟಿ ದೇವೇಗೌಡ ಮುನಿಸು ಇನ್ನೂ ಮುಗಿದಿಲ್ಲ. ವಿಶ್ವನಾಥ್ ಸೋತಾಗ ಸಿದ್ದರಾಮಯ್ಯ ಸೋಲಿನ ಹೊಣೆ ಹೊತ್ತಿದ್ರಾ? ಎಂದು ಜಿಟಿಡಿ ಪ್ರಶ್ನಿಸಿದ್ದಾರೆ. ಮೈಸೂರು ಕೈ ಅಭ್ಯರ್ಥಿ ವಿಜಯ್ ಶಂಕರ್ ಬಗ್ಗೆ ಬಹಿರಂಗವಾಗಿಯೇ ಸೋಲಿನ ಮಾತನಾಡಿದ್ದಾರೆ.  

Video Top Stories