Asianet Suvarna News Asianet Suvarna News

ಕಾಂಗ್ರೆಸ್ ಹೈಕಮಾಂಡ್‌ಗೇ ರಾಜ್ಯದ ಶಾಸಕ ಸೆಡ್ಡು; EVM ಪರ ಬ್ಯಾಟಿಂಗ್!

May 22, 2019, 1:42 PM IST

ಒಂದು ಕಡೆ EVM ವಿರುದ್ಧ ಕಾಂಗ್ರೆಸ್ ಸೇರಿದಂತೆ ಇನ್ನಿತರ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದರೆ, ಇತ್ತ ರಾಜ್ಯದ ಶಾಸಕರೊಬ್ಬರು ಪಕ್ಷದ ನಿಲುವಿಗೆ ಸೆಡ್ಡು ಹೊಡೆದಿದ್ದಾರೆ. EVM ಪರ ಅನುಮಾನ ವ್ಯಕ್ತಪಡಿಸೋದು ಸರಿಯಲ್ಲ ಎಂದು ಹೇಳಿದ್ದಾರೆ.