‘ಕರ್ನಾಟಕದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ, ಯಾಕಂದ್ರೆ ಅವರು ನಮ್ಮನ್ನು ನಂಬಿಲ್ಲ’

‘ನಾವು ರಾಜ್ಯದಲ್ಲಿ ಯಾವದೇ ಕಾರಣಕ್ಕೂ ಮುಸ್ಲಿಂ ಜನರಿಗೆ ಟಿಕೆಟ್ ಕೊಡಲ್ಲ ಯಾಕಂದ್ರೆ ಅವರು ನಮ್ಮನ್ನು ನಂಬಿಲ್ಲ’ ಹೀಗೆ ಹೇಳಿದ್ದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ.  ಅನ್ಸಾರಿ ಅವರಿಗೆ ಟಿಕೆಟ್ ನೀಡಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಈಶ್ವರಪ್ಪ ಈ ರೀತಿಯ ಪ್ರತಿಕ್ರಿಯೆ ನೀಡಿದರು.

First Published Apr 1, 2019, 9:10 PM IST | Last Updated Apr 1, 2019, 9:10 PM IST