ಕೆಲವರ ಹಠದಿಂದ ಹಿಜಾಬ್ ವಿವಾದದ ರೂಪ ಪಡೆದಿದೆ, ಶಾಸಕ ರಘುಪತಿ ಭಟ್

ಕೆಲವೆಡೆ ಕಾಲೇಜು ಕ್ಯಾಂಪಸ್‌ನಲ್ಲಿ ಕಲ್ಲು ತೂರಾಟ ನಡೆದಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇನ್ನು ಈ ಹಿಜಾಬ್ ಶುರುವಾದ ಕಾಲೇಜಿನಲ್ಲಿ ಮೊದಲು ಸಭೆ ಮಾಡಿದ್ದ ಬಿಜೆಪಿ ಶಾಸಕ ರಘುಪತಿ ಭಟ್ ಇದೀಗ ಮತ್ತೆ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.09): ಉಡುಪಿಯಲ್ಲಿ ಶುರುವಾದ ಹಿಜಾಬ್ ಹಾಗೂ ಕೇಸರಿ ಕಾಳಗ ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೂಡ ವ್ಯಾಪಿಸಿದೆ.

Hijab-Kesari Row ಉದ್ವಗ್ನಗೊಂಡಿದ್ದ ಶಿವಮೊಗ್ಗದಲ್ಲಿ ಈಗ ಪರಿಸ್ಥಿತಿ ಹೇಗಿದೆ?

Related Video