Hijab-Kesari Row ಉದ್ವಗ್ನಗೊಂಡಿದ್ದ ಶಿವಮೊಗ್ಗದಲ್ಲಿ ಈಗ ಪರಿಸ್ಥಿತಿ ಹೇಗಿದೆ?

ಶಿವಮೊಗ್ಗದ ಕಾಲೇಜು ಕ್ಯಾಂಪಸ್‌ನಲ್ಲಿ ಹಿಜಾಬ್‌ ವಿವಾದ ಕಿಚ್ಚು ಹಬ್ಬಿದ್ದು, ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಕ್ಯಾಂಪಸ್‌ನಲ್ಲಿ ಉದ್ವಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಸಹ ಪರಿಸ್ಥಿತಿ ತಂದಿದ್ದಾರೆ. ಹಾಗಾದ್ರೆ, ಈಗ ಅಲ್ಲಿನ ಪರಿಸ್ಥಿತಿ ಹೇಗಿದೆ ಅಂತ ನೋಡಿ...

First Published Feb 9, 2022, 10:45 AM IST | Last Updated Feb 9, 2022, 10:51 AM IST

ಬೆಂಗಳೂರು(ಫೆ.09):   ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೂಡ ಈ ಸಂಘರ್ಷ ವ್ಯಾಪಿಸಿದೆ. ಅದರಲ್ಲೂ ಶಿವಮೊಗ್ಗದ ಕಾಲೇಜು ಕ್ಯಾಂಪಸ್‌ನಲ್ಲಿ ಹಿಜಾಬ್‌ ವಿವಾದ ಕಿಚ್ಚು ಹಬ್ಬಿದ್ದು, ಕಲ್ಲು ತೂರಾಟ ನಡೆದಿದೆ. 

Hijab Row ಹಿಜಾಬ್‌-ಕೇಸರಿ ವಿವಾದ, ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಬೊಮ್ಮಾಯಿ

ಈ ಹಿನ್ನೆಲೆಯಲ್ಲಿ ಕಾಲೇಜು ಕ್ಯಾಂಪಸ್‌ನಲ್ಲಿ ಉದ್ವಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಸಹ ಪರಿಸ್ಥಿತಿ ತಂದಿದ್ದಾರೆ. ಹಾಗಾದ್ರೆ, ಈಗ ಅಲ್ಲಿನ ಪರಿಸ್ಥಿತಿ ಹೇಗಿದೆ ಅಂತ ನೋಡಿ...

Video Top Stories