Asianet Suvarna News Asianet Suvarna News

ಮೆಗಾ ಎಜುಕೇಷನ್ ಎಕ್ಸ್‌ಪೋದಲ್ಲಿ ಭಾಗವಹಿಸಿ: ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡ್ಸಿ

Sep 22, 2021, 10:26 PM IST

ಬೆಂಗಳೂರು, (ಸೆ.22): ಸುವರ್ಣ ಶಿಕ್ಷಣ ಮೆಗಾ ಎಜುಕೇಶನ್ ಎಕ್ಸ್‌ಪೋ ವಿಶೇಷ ಕಾರ್ಯಕ್ರಮ. ಸಿಇಟಿ ಮುಗಿದ ತಕ್ಷಣ ಮುಂದೆ ಏನು ಮಾಡಬೇಕು?  ಯಾವ ಕೋರ್ಸ್‌ಗಳಿಗೆ ಹೋಗಬೇಕು? ಯಾವ ರ್ಯಾಂಕ್ ಪಡೆದ್ರೆ, ಯಾವ ಕೋರ್ಸ್ ಸಿಗುತ್ತೆ? 

ಸೆ. 25, 26 ರಂದು ಎಜುಕೇಷನ್ ಎಕ್ಸ್‌ಪೋ, ವಿದ್ಯಾರ್ಥಿಗಳೇ ಬನ್ನಿ ಭಾಗವಹಿಸಿ

ಇವೆಲ್ಲವೂ ಕೂಡ ಒಂದೇ ವೇದಿಕೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಕೂಡ ಉತ್ತರ ಒದಗಿಸಲು ಏಷ್ಯಾನೆಟ್ ಸುವರ್ಣ ನ್ಯೂಸ್ ಒಂದು ದೊಡ್ಡ ವೇದಿಕೆಯನ್ನು ಕಲ್ಪಿಸಿದೆ. ಇಲ್ಲಿಗೆ ಬಂದ್ರೆ ಪ್ರತಿಯೊಂದು ಮಾಹಿತಿ ಸಿಗುತ್ತೆ..ಎಜುಕೇಷನ್ ಲೋನ್ ಬಗ್ಗೆ ಪಕ್ಕಾ ಮಾಹಿತಿ...