Asianet Suvarna News Asianet Suvarna News

1 ರಿಂದ 5 ನೇ ತರಗತಿ ನಾಳೆಯಿಂದ ಶುರು, ಮಕ್ಕಳೇ ರೆಡಿಯಾಗಿ

ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಅ. 25 ರಿಂದ 1 ರಿಂದ 5 ನೇ ತರಗತಿಗಳು ಆರಂಭವಾಗಲಿವೆ. ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಕರು ಕಾತರರಾಗಿದ್ದಾರೆ. 

ಬೆಂಗಳೂರು (ಅ. 24): ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಅ. 25 ರಿಂದ 1 ರಿಂದ 5 ನೇ ತರಗತಿಗಳು ಆರಂಭವಾಗಲಿವೆ. ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಕರು ಕಾತರರಾಗಿದ್ದಾರೆ.  ಅ. 30 ರವರೆಗೆ ಅರ್ಧ ದಿನ ಮಾತ್ರ ತರಗತಿಗಳು ನಡೆಯುವುದರಿಂದ ಈ ಮಾಸಾಂತ್ಯದವರೆಗೆ ಬಿಸಿಯೂಟ ಯೋಜನೆ ಇರುವುದಿಲ್ಲ. ನ. 2 ರಿಂದ ಬಿಸಿಯೂಟ ಆರಂಭವಾಗಲಿದೆ.

ಅ.25 ರಿಂದ 1 -5 ನೇ ಕ್ಲಾಸ್ ಶುರು, ಶಿಕ್ಷಣ ಇಲಾಖೆಗೆ ತಲೆನೋವು ತಂದ ತಜ್ಞರ ಸಲಹೆಗಳು

 

Video Top Stories