Raichur: ಹಾಸ್ಟೆಲ್‌ಗಳಿಗೆ ಫ್ರೀ ವೈಫೈ ಸೌಲಭ್ಯ: ಬಡ ವಿದ್ಯಾರ್ಥಿಗಳ ನೆರವಿಗೆ ಬಂದ RDA

*  ಶಾಲಾ, ಕಾಲೇಜುಗಳಲ್ಲಿ ಆನ್‌ಲೈನ್‌ ಕ್ಲಾಸ್‌ಗಳಿಗೆ ಹೆಚ್ಚಿನ ಮಹತ್ವ 
*  ಆನ್‌ಲೈನ್‌ ಕ್ಲಾಸ್‌ ಕೇಳಲು ಬಡ ವಿದ್ಯಾರ್ಥಿಗಳ ಗೋಳಾಟ
*  ಪರಿಶಿಷ್ಟ ಪಂಗಡಗಳ ವಸತಿ ನಿಲಯಗಳಿಗೆ ಉಚಿತ ವೈಫೈ ಸೌಲಭ್ಯ

Share this Video
  • FB
  • Linkdin
  • Whatsapp

ರಾಯಚೂರು(ಫೆ.06): ಕೊರೋನಾ ಬಂದ ಬಳಿಕ ಬಹುತೇಕ ಶಾಲಾ, ಕಾಲೇಜುಗಳಲ್ಲಿ ಆನ್‌ಲೈನ್‌ ಕ್ಲಾಸ್‌ಗಳಿಗೆ ಹೆಚ್ಚಾಗಿ ಮಹತ್ವ ನೀಡಲಾಗುತ್ತಿದೆ. ಆನ್‌ಲೈನ್‌ ಕ್ಲಾಸ್‌ ಕೇಳಲು ಬಡ ವಿದ್ಯಾರ್ಥಿಗಳು ಇಂಟರ್‌ನೆಟ್‌ ರಿಚಾರ್ಜ್‌ ಮಾಡಿಸಿಕೊಳ್ಳಲು ಆಗದೆ ಗೋಳಾಟ ನಡೆಸುತ್ತಿದ್ದರು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತ ರಾಯಚೂರು ನಗರಾಭಿವೃದ್ಧಿ ಇಲಾಖೆ, ರಾಯಚೂರು ನಗರದ ಮೂರು ಪರಿಶಿಷ್ಟ ಪಂಗಡಗಳ ವಸತಿ ನಿಲಯಗಳಿಗೆ ಉಚಿತ ವೈಫೈ ಸೌಲಭ್ಯ ಒದಗಿಸಿದ್ದಾರೆ. 

BMTC ಅಗ್ನಿ ಅವಘಡ: ಬಸ್‌ನಲ್ಲಿ ಹೋಗೋ ಮುನ್ನ ಈ ಸ್ಟೋರಿ ನೋಡಿ!

Related Video