Asianet Suvarna News Asianet Suvarna News

1 ರಿಂದ 5ನೇ ತರಗತಿ ಆರಂಭ ಯಾವಾಗ ? : ಸಚಿವ ನಾಗೇಶ್ ರಿಂದಲೇ ಸ್ಪಷ್ಟ ಮಾಹಿತಿ

Oct 11, 2021, 2:13 PM IST

ಬೆಂಗಳೂರು (ಅ.11):  1ರಿಂದ 5ನೇ ತರಗತಿವರೆಗೆ ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಸುಳಿವು ನೀಡಿದ್ದಾರೆ. 

1ರಿಂದ 5ನೇ ತರಗತಿ ಆರಂಭ ಯಾವಾಗ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ

 ದಸರಾ ಆದ ಬಳಿಕ ಸಿಎಂ ಬೊಮ್ಮಾಯಿ ಹಾಗು ತಾಂತ್ರಿಕ ಸಮಿತಿ ಜೊತೆಗೆ  ಚರ್ಚಿಸಿ ಪ್ರಾರಂಭಿಸಲಾಗುವುದು ಎಂದು  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು.   ಈಗಾಗಲೇ 6ನೇ ತರಗತಿ ಮೇಲೆ ಶಾಲೆಗಳು ನಡೆಯುತ್ತಿದ್ದು ಶೀಘ್ರದಲ್ಲೇ 1 ರಿಂದ 5ನೇ ತರಗತಿಯೂ ಶುರುವಾಗುವ ಸುಳಿವು ಸಚಿವರಿಂದ ಸಿಕ್ಕಿದೆ.